Yash and radhika are sandalwood's most admiring couple. Its been an year they got married and big boss fame pratham has asked yash to give the good news soon. Replying to this yash has said he would inform pratham first if they have any good news
ಯಶ್ ಹಾಗೂ ರಾಧಿಕಾ ಪಂಡಿತ್ ಸ್ಯಾಂಡಲ್ವುಡ್ ನ ಬೆಸ್ಟ್ ಕಪಲ್ . ಮದುವೆ ಆಗಿ ವರ್ಷ ಕಳೆದಿರೋವಾಗ್ಲೇ ಒಳ್ಳೆ ಹುಡುಗ ಪ್ರಥಮ್ ಈ ಜೋಡಿ ಗುಡ್ ನ್ಯೂಸ್ ಕೊಡೋದು ಯಾವಾಗ ಅಂತ ಕೇಳಿದ್ದಾನೆ ಅದಕ್ಕೆ ಯಶ್ ಗುಡ್ ನ್ಯೂಸ್ ಬಂದಾಗ ಮೊದಲು ನಿಮಗೆ ಹೇಳೋದು ಅಂತ ತಮಾಷೆ ಮಾಡಿದ್ದಾರೆ .